ದೇಶಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು, ದೇಶದ ಚಿತ್ರಣ, ಭವಿಷ್ಯ ಬದಲಾವಣೆ- ಸಿಧು
ಹಿಂದಿಯ ಹೃದಯ ಭಾಗವಾದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಕ್ರೆಡೆಟ್ ರಾಹುಲ್ ಗಾಂಧಿ ಸಲ್ಲಬೇಕು ಎಂದಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಈ ಗೆಲುವು ದೇಶದ ಚಿತ್ರಣ, ಭವಿಷ್ಯವನ್ನು ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.