ರಾಜ್ಯಬೆಳಗಾವಿ: ನವಿಲು ತೀರ್ಥ ಜಲಾಶಯ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆ
ಜಿಲ್ಲೆಯ ಸವದತ್ತಿ ಪಟ್ಟಣದ ಹೊರ ವಲಯದಲ್ಲಿರುವ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆಯಾಗಿದೆ. 32 ವರ್ಷದ ಮಹಿಳೆ ತನುಜಾ ಪರಸಪ್ಪ ಗೋಡಿ ಹಾಗೂ ಆಕೆಯ ಮಕ್ಕಳಾದ 4 ವರ್ಷದ ಸುದೀಪ್ ಹಾಗೂ 3 ವರ್ಷದ ರಾಧಿಕಾ ಎಂದು ಗುರುತಿಸಲಾಗಿದೆ.