ಸಿನಿಮಾ ಸುದ್ದಿಅಮೆರಿಕದ ಟೆಕ್ಸಾಸ್ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’: ಪಂಚೆ ಧರಿಸಿ ಶಿವರಾಜ್ ಕುಮಾರ್ ಭರ್ಜರಿ ಡ್ಯಾನ್ಸ್!
ಅಮೆರಿಕದ ಟೆಕ್ಸಾಸ್ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ಸಮಾವೇಶ’ (Navika World Kannada Summit) ನಡೆಯುತ್ತಿದೆ. ಸೆಪ್ಟೆಂಬರ್ 1ರಿಂದ ಇಂದಿನವರೆಗೆ ಈ ಸಮಾರಂಭ ನಡೆಯುತ್ತಿದೆ