Naveen Sajju

Watch | 'ಲೋ ನವೀನ' ನಾನು ಕೈಬಿಟ್ಟಿದ್ದ ಕನಸನ್ನು ನನಸು ಮಾಡಿತು: ನವೀನ್ ಸಜ್ಜು
ವಿಡಿಯೋ

Watch | 'ಲೋ ನವೀನ' ನಾನು ಕೈಬಿಟ್ಟಿದ್ದ ಕನಸನ್ನು ನನಸು ಮಾಡಿತು: ನವೀನ್ ಸಜ್ಜು

'ಲೋ ನವೀನ' ಸಿನಿಮಾ ಮೂಲಕ ನಾಯಕನಾದ ಗಾಯಕ ನವೀನ್ ಸಜ್ಜು!
ಸಿನಿಮಾ ಸುದ್ದಿ

'ಲೋ ನವೀನ' ಸಿನಿಮಾ ಮೂಲಕ ನಾಯಕನಾದ ಗಾಯಕ ನವೀನ್ ಸಜ್ಜು!

ನವೀನ್ ಅವರ ಹೊಸ ಸಾಹಸಕ್ಕೆ ಕನ್ನಡ ಚಿತ್ರರಂಗದ ವಿವಿಧ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನವೀನ್ ಅವರ ಚೊಚ್ಚಲ ಚಿತ್ರ ಲೋ ನವೀನಕ್ಕೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ 100 ಕ್ಕೂ ಹೆಚ್ಚು ನಟರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ 'ತುಕಾಲಿ' ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 
ಸಿನಿಮಾ ಸುದ್ದಿ

ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ 'ತುಕಾಲಿ' ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 

ಧಮಾಕಾಗೆ ಆಕ್ಷನ್ ಕಟ್ ಹೇಳಿರುವ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. 

'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ನವೀನ್ ಸಜ್ಜುರ ರ್ಯಾಪ್ ವಿಡಿಯೋ ಸಾಂಗ್!
ಮನರಂಜನೆ

'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ನವೀನ್ ಸಜ್ಜುರ ರ್ಯಾಪ್ ವಿಡಿಯೋ ಸಾಂಗ್!

ಬಿಗ್ ಬಾಸ್ ಮನೆಯಲ್ಲಿದ್ದಾಗ ಬರೆದಿದ್ದ ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ ಹಾಡನ್ನು ರ್ಯಾಂಪ್ ಸಾಂಗ್ ಮಾಡಿರುವ ನವೀನ್ ಸಜ್ಜು ಅವರು ಇದೀಗ ಅದನ್ನು ಕಿಚ್ಚ ಸುದೀಪ್ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಹೊಸ ವರ್ಷಕ್ಕಾಗಿ ಈ ಹಾಡು.

ಏನ್ ಚಂದನೊ ತಕೊ ಚಿತ್ರದ ವಿಡಿಯೋ ಹಾಡು!
ಮನರಂಜನೆ

ಏನ್ ಚಂದನೊ ತಕೊ ಚಿತ್ರದ ವಿಡಿಯೋ ಹಾಡು!

ಹುಡುಗಿ ಹುಡುಗ ಪ್ರೀತಿ ಓಡೋದ್ರೆ ಅಕ್ಕ ಪಕ್ಕ ಮನೆಯ ಹೆಂಗಸರು ಏನೆಲ್ಲಾ ಮಾತಾಡ್ಕೋತಾರೆ ಅನ್ನೊದನ್ನ ವಿವರವಾಗಿ ಹಾಡು ಏನ್ ಚಂದನೋ ತಕ್ಕೋ ಹಾಡಿನಲ್ಲಿ ಬಳಸಲಾಗಿದ್ದು ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.

ಚಾರ್ಲಿ ಚಾಪ್ಲಿನ್ ಆಗಲು ರೆಡಿಯಾಗುತ್ತಿದ್ದಾರೆ 'ಬಿಗ್ ಬಾಸ್' ರನ್ನರ್ ಅಪ್ ನವೀನ್ ಸಜ್ಜು!
ಸಿನಿಮಾ ಸುದ್ದಿ

ಚಾರ್ಲಿ ಚಾಪ್ಲಿನ್ ಆಗಲು ರೆಡಿಯಾಗುತ್ತಿದ್ದಾರೆ 'ಬಿಗ್ ಬಾಸ್' ರನ್ನರ್ ಅಪ್ ನವೀನ್ ಸಜ್ಜು!

ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್‌ ತಮ್ಮ ಎರಡನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ..

ಬಿಗ್ ಬಾಸ್ 6ನೇ ಆವೃತ್ತಿ ವಿಜೇತ 'ಮಾಡರ್ನ್ ರೈತ' ಶಶಿ ಕುಮಾರ್!
ಸಿನಿಮಾ ಸುದ್ದಿ

ಬಿಗ್ ಬಾಸ್ 6ನೇ ಆವೃತ್ತಿ ವಿಜೇತ 'ಮಾಡರ್ನ್ ರೈತ' ಶಶಿ ಕುಮಾರ್!

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 6ನೇ ಆವೃತ್ತಿಗೆ ಕೊನೆಗೂ ತೆರೆ ಬಿದ್ದಿದ್ದು ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ.