ದೇಶMadurai: ವಿಶ್ವವಿಖ್ಯಾತ ಅವನಿಯಪುರಂ ಜಲ್ಲಿಕಟ್ಟು ವೇಳೆ ದುರಂತ; ಗೂಳಿ ತಿವಿದು 22 ವರ್ಷದ ಯುವಕ ಸಾವು, ವಿಡಿಯೋ!
ಮದುರೈ ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ನವೀನ್ ಕುಮಾರ್ ಎಂಬ ಆಟಗಾರ ಭಾಗವಹಿಸಿದ್ದರು. 9ನೇ ಸುತ್ತಿನಲ್ಲಿ ಅವರು ಮೈದಾನಕ್ಕೆ ಪ್ರವೇಶಿಸಿದಾಗ ಜಲ್ಲಿಕಟ್ಟು ಹೋರಿ ಅವರಿಗೆ ತಿವಿಯಿತು.