ಭಕ್ತಿ-ಜ್ಯೋತಿಷ್ಯನವರತ್ನ ಧಾರಣೆ: ಗ್ರಹಗಳ ಅಧಿಪತಿ 'ಸೂರ್ಯ'ನ ಫಲ ಪಡೆಯಲು ಯಾವ ರತ್ನ ಧರಿಸಬೇಕು?
ಸೂರ್ಯನು ಆತ್ಮಬಲ, ಅಧಿಕಾರ, ಖ್ಯಾತಿ ಮತ್ತು ತಂದೆಯ ಆಶೀರ್ವಾದದ ಪ್ರತಿನಿಧಿಯಾಗಿದ್ದಾನೆ. ಸೂರ್ಯನು ದುರ್ಬಲ ರಾಶಿಗಳಲ್ಲಿ (ತುಲಾ, ಕರ್ಕ, ಇತ್ಯಾದಿ) ಇದ್ದರೆ ಅಥವಾ ಜಾತಕದಲ್ಲಿ ಸೂರ್ಯನ ಮೇಲೆ ದುಷ್ಟ ಗ್ರಹಗಳ ದೃಷ್ಟಿ ಬೀಳುತ್ತಿದ್ದರೇ