ಆರೋಗ್ಯಪೂರಕ ಆಹಾರ ಕಡಿಮೆ ಮಾಡಿ, ನೈಸರ್ಗಿಕ ಆಹಾರ ಸೇವನೆಗೆ ಒತ್ತು ಕೊಡಿ, ಆರೋಗ್ಯದಿಂದ ಬಾಳಿ
ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಟಿಕ ಮಾಸ ಎಂದು ಆಚರಿಸಲಾಗುತ್ತದೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಹೈದರಾಬಾದ್ ನ ಅಪೊಲೊ ಕ್ರೆಡಲ್ ಆಸ್ಪತ್ರೆಯ ಡಯಟಿಷಿಯನ್ ವಿ ಕೃಷ್ಣ ದೀಪಿಕಾ ಬೆಳಕು ಚೆಲ್ಲಿದ್ದಾರೆ.