native

ನಮ್ಮ ಸುತ್ತಮುತ್ತಲಿರುವ ಗಿಡಮೂಲಿಕೆಗಳು ಹಲವು ರೋಗಗಳಿಗೆ ರಾಮಬಾಣ!
ನಮ್ಮ ಭಾರತ ದೇಶದಲ್ಲಿ ಅನಾದಿ ಕಾಲದಿಂದ ಗಿಡಮೂಲಿಕೆಗಳನ್ನು ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುತ್ತೇವೆ. 3,000 ವರ್ಷಗಳ ಹಿಂದೆ ಏಷ್ಯಾದಲ್ಲಿ ಹುಟ್ಟಿಕೊಂಡ ಪುರಾತನ ಸಮಗ್ರ ಚಿಕಿತ್ಸೆ ಸಂಪ್ರದಾಯದಲ್ಲಿ ಗಿಡಮೂಲಿಕೆಗಳಿಗೆ ಪ್ರಾಧಾನ್ಯತೆ ಇದೆ.

ಜೆಡಿಎಸ್ ಸೇರುವುದಕ್ಕೂ ಮುನ್ನವೇ ಸ್ವಗ್ರಾಮದಿಂದ ಎ ಮಂಜು ಪ್ರಚಾರ ಆರಂಭ
ಮಾಜಿ ಸಚಿವ ಎ ಮಂಜು ಜೆಡಿಎಸ್ ಟಿಕೆಟ್ ಮೇಲೆ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿದ್ದು, ಜೆಡಿಎಸ್ ಸೇರುವುದಕ್ಕೂ ಮುನ್ನ ಹನ್ಯಾಲು ಗ್ರಾಮದಿಂದ ಪ್ರಚಾರ ಆರಂಭಿಸಿದ್ದಾರೆ.

