ದೇಶಅವಿವಾಹಿತೆಯರ ಗರ್ಭಪಾತ: ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಬೆಂಬಲ, ಸಮೀಕ್ಷೆಯಲ್ಲಿ ಬಹಿರಂಗ!
ದೇಶದಲ್ಲಿ ಮೊದಲ ಬಾರಿಗೆ ನಡೆಸಿದ ಈ ಸಮೀಕ್ಷೆಯು, ಹೆಚ್ಚಿನ ಮಹಿಳೆಯರು ಈ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಹೆಣ್ಣುಮಕ್ಕಳನ್ನು ಬೆಂಬಲಿಸಿದರೆ,ತಾವು ಮುಖ್ಯವಾಗಿ ತೀರ್ಮಾನ ತೆಗೆದುಕೊಳ್ಳುವವರು ಎಂದು ಹೇಳಲು ಎರಡೂ ಲಿಂಗಗಳ ಬಹುತೇಕ ಮಂದಿ ಒಪ್ಪುವುದಿಲ್ಲ.