ದೇಶಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ, ನೋಟಾ ವಿರುದ್ಧ ಎಬಿವಿಪಿಯಿಂದ ಪ್ರಚಾರಂದೋಲನ
ಮೂರು ರಾಜ್ಯಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನಂತರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಿಂದ ದೇಶಾದ್ಯಂತ ನೋಟಾ ವಿರುದ್ಧ ಆಂದೋಲನಾ ನಡೆಸಲು ನಿರ್ಧರಿಸಲಾಗಿದೆ.