ದೇಶದೇಶದಲ್ಲಿ ಶೇ.95.7 ಪ್ರತಿಶತ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸುಧಾರಿಸಿದೆ: NSS ವರದಿ
ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದ, ಕಳೆದ ಕೆಲವು ವರ್ಷಗಳಲ್ಲಿ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರು, ಕೈ ತೊಳೆಯುವುದು ಮತ್ತು ಇತರ ನೈರ್ಮಲ್ಯ ಸೌಲಭ್ಯಗಳ ಜನರ ಲಭ್ಯತೆ ಸುಧಾರಿಸಿದೆ ಎಂದು ಸರಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆ-2021 ರ ವರದಿಯು ಬಿಡುಗಡೆ ಮಾಡಿದೆ.