ರಾಜ್ಯಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡಲು ಒಂದು ವರ್ಷದ ಕೋರ್ಸ್ ಆರಂಭಿಸಲು ಚಿಂತನೆ: ಯು.ಟಿ ಖಾದರ್
ಪತ್ರಿಕೋದ್ಯಮ ಕೋರ್ಸ್ ಮುಗಿಸಿದವರು ಪತ್ರಕರ್ತರಾಗುತ್ತಾರೆ. ಕಾನೂನು ಓದಿದವರು ವಕೀಲರಾಗುತ್ತಾರೆ. ಅದೇ ರೀತಿ ಯಾವುದೇ ಪದವಿ ಮುಗಿಸಿದವರಿಗೆ ಒಂದು ವರ್ಷ ತರಬೇತಿ ನೀಡಿ ಉತ್ತಮ ನಾಯಕತ್ವ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.