ರಾಜ್ಯಶೇ 60ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ: ನಿಮ್ಹಾನ್ಸ್ ಅಧ್ಯಯನ
ರಸ್ತೆ ಅಪಘಾತಗಳು ಮತ್ತು ನೀರಿನಲ್ಲಿ ಮುಳುಗಿ ಉಂಟಾಗುತ್ತಿರುವ ಸಾವುಗಳು ಮತ್ತು ಗಾಯಗಳು ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಇತ್ತೀಚಿನ ಅಧ್ಯಯನವು ಶೇ 60 ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ ಎಂದು ತೋರಿಸಿದೆ.