National Highways Authority of India

FASTag Annual Pass: ಆಗಸ್ಟ್ 15 ರಿಂದ ಚಾಲನೆ; ಖರೀದಿ ಮತ್ತು ಬಳಕೆ ಹೇಗೆ? ವಾಹನ ಚಾಲಕರಿಗೆ ಹೇಗೆ ಅನುಕೂಲ? ಇಲ್ಲಿದೆ ಮಾಹಿತಿ...
ಈಗಾಗಲೇ ಘೋಷಿಸಲಾಗಿರುವ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ವಿತರಣಾ ಕಾರ್ಯಕ್ಕೆ ಆಗಸ್ಟ್ 15ರಿಂದ ಚಾಲನೆ ಸಿಗಲಿದ್ದು, ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್‌ಗಳ ಮಾಲೀಕರಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ನೀಡಲಾಗುತ್ತಿದೆ.

ಅಭಿವೃದ್ಧಿ ಬೇಕು, ಆದರೆ ವೈಜ್ಞಾನಿಕವಾಗಿ ಆಗಬೇಕು; ನೀತಿ ಮತ್ತು ಯೋಜನೆ ಮುಖ್ಯ: KSNDMC ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ

Shiradi Ghat: "90 ಡಿಗ್ರಿಯಲ್ಲಿ ಗುಡ್ಡಗಳಿಗೆ ಕತ್ತರಿ, ಅವೈಜ್ಞಾನಿಕ ಕಾಮಗಾರಿ"; ಅಧಿಕಾರಿಗಳ ವಿರುದ್ಧ ಸಿಎಂ ಗರಂ!
ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್‌ಡಿಆರ್‌ಎಫ್ ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರ ಮುಂದೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟರು.

ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವು ಫೆಬ್ರವರಿ 29 ರವರೆಗೆ ವಿಸ್ತರಣೆ: ಹೆದ್ದಾರಿ ಪ್ರಾಧಿಕಾರ
ಇಂದು ಅಂದರೆ ಜನವರಿ 31ಕ್ಕೆ ಅಂತ್ಯವಾಗಬೇಕಿದ್ದ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫೆಬ್ರವರಿ 29 ರವರೆಗೆ ವಿಸ್ತರಿಸಿದೆ.

