ರಾಜ್ಯಗಾಡಿ ರಸ್ತೆಗೇ ಇಳಿದಿಲ್ಲ.. ಆದ್ರೂ FASTag ಖಾತೆಯಿಂದ ಹಣ ಕಟ್! ಗೊಂದಲದಲ್ಲಿ ಸವಾರರು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ತ್ವರಿತ ಟೋಲ್ ಪಾವತಿಗಾಗಿ ಚಾಲ್ತಿಗೆ ತಂದಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಟ್ಯಾಗ್ ಫಾಸ್ಟ್ಟ್ಯಾಗ್ ಸೇವೆಯ ಎಡವಟ್ಟುಗಳು ಮುಂದುವರೆದಿದ್ದು, ಸಾಕಷ್ಟು ಸವಾರರು ರಸ್ತೆಗಿಳಿಯದಿದ್ದರೂ FASTag ಖಾತೆಯಿಂದ ಹಣ ಕಡಿತವಾಗಿದೆ.