ದೇಶಹೊಸ ಸಂಸತ್ ಭವನ ಮೇಲಿನ ರಾಷ್ಟ್ರೀಯ ಲಾಂಛನ 'ವಿವಾದ' ಗಣಕೀಕೃತ ಪರಿಶೀಲನೆಗೆ ಟಿಎಂಸಿ ಸಂಸದನ ಆಗ್ರಹ!
ಹೊಸ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಸಾಮ್ರಾಟ ಅಶೋಕನ ಸಿಂಹದ ಮೂಲ ಚಿಹ್ನೆಯ ವ್ಯತ್ಯಾಸವನ್ನು ಪರಿಶೀಲಿಸಲು 3D ಗಣಕೀಕೃತ ತಪಾಸಣೆ ನಡೆಸುವಂತೆ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.