ದೇಶರಾಷ್ಟ್ರೀಯ ವೈದ್ಯರ ದಿನ: ನಿಂದನೆ ಸಹಿಸಿಕೊಂಡು, ದಣಿವರಿಯದೆ ಗಡಿಯಿಲ್ಲದೆ ದುಡಿಯುತ್ತಿರುವ ವೈದ್ಯರಿಗೆ ಸಲಾಂ
ದೇಶದಾದ್ಯಂತ ಇಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದ್ದು, ನಿಂದನೆ ಸಹಿಸಿಕೊಂಡು, ದಣಿವರಿಯದೆ ಹಾಗೂ ಗಡಿಯಿಲ್ಲದೆ ದುಡಿಯುತ್ತಿರುವ, ವೈದ್ಯೋ ನಾರಾಯಣೋ ಹರಿ- ಎಂಬ ಗೌರವಕ್ಕೆ ಪಾತ್ರರಾಗಿರುವ ಎಲ್ಲಾ ವೈದ್ಯರಿಗೂ ಧನ್ಯವಾದಗಳು.