ವಾಣಿಜ್ಯಸಾಲದಲ್ಲೂ ನಂಬರ್ 1 ಅಮೆರಿಕ! 40 ಟ್ರಿಲಿಯನ್ ಡಾಲರ್ ದಾಟಿದ ದೊಡ್ಡಣನ ಲೋನ್; ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ?
ಜಗತ್ತಿನ ದೊಡ್ಡಣ್ಣನಿಗೆ ಸಾಲದ ಸಂಕಷ್ಟ: ಟಾಪ್ 5 ಸಾಲದ ದೇಶಗಳಲ್ಲಿ ಅಮೆರಿಕ ನಂಬರ್ 1; ಕೇವಲ 10 ವರ್ಷಗಳಲ್ಲಿ ಅಮೆರಿಕದ ಸಾಲ ದುಪ್ಪಟ್ಟು, 40 ಟ್ರಿಲಿಯನ್ ಡಾಲರ್ ದಾಟಿದ ಒಟ್ಟು ಸಾಲ! ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ? ಇಲ್ಲಿದೆ ಆ ಕುರಿತ ವರದಿ: