ರಾಜ್ಯಬೆಂಗಳೂರು: ಜನವರಿ 5ರಿಂದ 9ರವರೆಗೆ 'ಅವರೆಬೇಳೆ ಮೇಳ': ಗರ್ಭಿಣಿಯರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್
ವಾಡಿಕೆಯಂತೆ ಈ ಸಲವೂ ಹೊಸ ವರ್ಷಾರಂಭದಲ್ಲೇ ಬೆಂಗಳೂರಿಗರಿಗೆ ಅವರೆಬೇಳೆ ರುಚಿವೈವಿಧ್ಯ ಸವಿಯುವ ಅವಕಾಶ ಸಿಗಲಿದೆ. ಶ್ರೀವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಅವರೆಬೇಳೆ ಮೇಳ ಜನವರಿ 5 ರಿಂದ 9ರ ತನಕ ನಡೆಯಲಿದೆ.