ರಾಜ್ಯಪ್ರಾಣಿಪ್ರಿಯರೇ ಗಮನಿಸಿ: ಪಶ್ಚಿಮಘಟ್ಟದಲ್ಲಿ ನೀವು ಊಹಿಸಿದ್ದಕ್ಕಿಂತಲೂ ವೇಗವಾಗಿ ವಿಕಸನಗೊಳ್ಳುತ್ತಿವೆ ಚಿಟ್ಟೆಗಳು!
ಪಶ್ಚಿಮಘಟ್ಟದಲ್ಲಿ ಊಹೆಗೂ ನಿಲುಕದ ಕೆಲ ಚಟುವಟಿಕೆಗಳು ನಡೆಯುತ್ತಿದ್ದು, ಪಶ್ಚಿಮಘಟ್ಟದಲ್ಲಿ ನೀವು ಊಹಿಸಿದ್ದಕ್ಕಿಂತಲೂ ವೇಗವಾಗಿ ಚಿಟ್ಟೆಗಳು ವಿಕಸನಗೊಳ್ಳುತ್ತಿವೆ ಎಂಬ ವಿಚಾರ ಸಂಶೋಧನೆ ಮೂಲಕ ಬಹಿರಂಗವಾಗಿದೆ.