ವಿಶೇಷಲಾಕ್ ಡೌನ್ ವೇಳೆ ಲ್ಯಾಬ್ ನಿಂದ ಹೊರಗೂ ವಿದ್ಯಾರ್ಥಿಗಳಿಗೆ ಪ್ರಯೋಗ ಕಲಿಕೆ: ಶಿಕ್ಷಕ ನಾಗರಾಜ್ ಗೆ ರಾಷ್ಟ್ರೀಯ ಪ್ರಶಸ್ತಿ
ಕೋವಿಡ್-19 ಸಂದರ್ಭದಲ್ಲಿ ಲಾಕ್ ಡೌನ್ ನ ಅತಿ ಹೆಚ್ಚಿನ ಪರಿಣಾಮ ವಿದ್ಯಾರ್ಥಿ ಸಮೂಹದ ಮೇಲೆ ಉಂಟಾಗಿತ್ತು. ಆನ್ ಲೈನ್ ಕಲಿಕೆಯಿದ್ದರೂ ಪ್ರೌಢ ಶಾಲೆ, ಅದರಲ್ಲಿಯೂ 10 ನೇ ತರಗತಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪಾಠಗಳು ತಪ್ಪುತ್ತಿವೆ.