ರಾಜ್ಯಮಕ್ಕಳ ರಕ್ಷಣೆ ಪ್ರಯತ್ನಕ್ಕೆ ರಾಷ್ಟ್ರೀಯ ಪ್ರಶಸ್ತಿ: ರೈಲ್ವೆ ಪೊಲೀಸ್ ಅಧಿಕಾರಿಗೆ ಅತ್ಯುನ್ನತ ಗೌರವ !
ನೈರುತ್ಯ ರೈಲ್ವೆ ಆವರಣವೊಂದರಲ್ಲಿಯೇ 2017-18 ನೇ ಸಾಲಿನಲ್ಲಿ ಸುಮಾರು 1,100 ಮಕ್ಕಳನ್ನು ರಕ್ಷಣೆ ಮಾಡಿದ್ದ ರೈಲ್ವೆ ಸುರಕ್ಷತಾ ಪಡೆ ( ಆರ್ ಪಿಎಫ್ ) ಭದ್ರತಾ ಆಯುಕ್ತೆ ದೆಬಾಸ್ಮಿತಾ ಚಟ್ಟೋಪಾದ್ಯಾಯ ಬ್ಯಾನರ್ಜಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಂದಿದೆ.