ದೇಶರಾಷ್ಟ್ರಗೀತೆಯ ಸಮಯದಲ್ಲಿ ನಿಲ್ಲದಿರುವುದು ಅಪರಾಧವಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್
ರಾಷ್ಟ್ರಗೀತೆ ಸಮಯದಲ್ಲಿ ಎದ್ದು ನಿಲ್ಲದಿರುವುದು ಮತ್ತು ರಾಷ್ಟ್ರಗೀತೆ ಹಾಡದಿರುವುದು ಅಗೌರವ ಮತ್ತು ಮೂಲಭೂತ ಕರ್ತವ್ಯದ ವೈಫಲ್ಯವಾದರೂ ಅದು ಅಪರಾಧವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತೀರ್ಪು ನೀಡಿದೆ.