ರಾಜ್ಯರಾಷ್ಟ್ರೀಯ ಏರೋಬಿಕ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಬಾಲಕಿಯರಿಗೆ ಚಿನ್ನದ ಪದಕ: ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನಿರೀಕ್ಷೆ
ನನ್ನ ಕಠಿಣ ಪರಿಶ್ರಮದಿಂದ ಸತತ ಎರಡು ವರ್ಷಗಳಿಂದ ಚಿನ್ನದ ಪದಕ ಗಳಿಸಿದ್ದೇನೆ. ಈಗ, ನನ್ನ ಮುಂದಿನ ಗುರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆಯುವುದು ಎಂದು ರಿಯಾನ್ಶಿ ಹೇಳಿದರು.