ಕ್ರಿಕೆಟ್ಸಿಂಗಲ್ ರನ್ಗಾಗಿ ಬ್ಯಾಟ್ಸ್ಮನ್-ಬೌಲರ್ ನಡುವೆ ಭೀಕರ ಡಿಕ್ಕಿ, ವಿಡಿಯೋ ವೈರಲ್!
ಕ್ರಿಕೆಟ್ ನಲ್ಲಿ ಒಂದೊಂದು ರನ್ ಸಹ ಪ್ರಮುಖ ಪಾತ್ರವಹಿಸುತ್ತದೆ. ಅದೇ ರೀತಿ ಬ್ಯಾಟ್ಸ್ಮನ್ ಸಿಂಗಲ್ ರನ್ ತೆಗೆದುಕೊಳ್ಳುವ ವೇಳೆ ಬೌಲರ್ ಗೆ ಭೀಕರವಾಗಿ ಗುದ್ದಿಕೊಂಡಿದ್ದಾರೆ. ಈ ವೇಳೆ ಬ್ಯಾಟ್ಸ್ ಮನ್ ತಲೆ ನೆಲಕ್ಕೆ ತಾಗಿದ್ದು ಅದೃಷ್ಟವಶಾತ್ ದೊಡ್ಡ ಗಂಡಾಂತರ ತಪ್ಪಿದೆ.