ದೇಶ'ಭಾರತವನ್ನು ಟಾರ್ಗೆಟ್ ಮಾಡಲು ಶತ್ರು ರಾಷ್ಟ್ರಗಳ ಅಸ್ತ್ರ ಡ್ರಗ್ಸ್; ಕ್ಷಣಿಕ ಸುಖಕ್ಕೆ ಅಮೂಲ್ಯ ಜೀವನ ನಾಶ ಮಾಡಿಕೊಳ್ಳಬೇಡಿ': ಪ್ರಧಾನಿ ಮೋದಿ ಎಚ್ಚರಿಕೆ
ಡ್ರಗ್ಸ್ ನಿಮಗೆ ಕೆಲಕಾಲ ‘ಸುಖ’ ನೀಡಬಹುದು. ಆದರೆ ಅದು ನಿಮ್ಮ ಇಡೀ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕನ್ನು ‘ಹಾಳು’ ಮಾಡಿಬಿಡುತ್ತದೆ ಎಂದು ಕರೆ ನೀಡಿದರು.