ವಿಜ್ಞಾನ-ತಂತ್ರಜ್ಞಾನಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ: ನಾಸಾ ಮತ್ತು ಸ್ಪೇಸ್-ಎಕ್ಸ್ ಮಿಷನ್ ಗೆ ಇಸ್ರೋ ಅಭಿನಂದೆನೆ
ಮಾನವಸಹಿತ ಬಾಹ್ಯಾಕಾಶನೌಕೆ ಉಡಾವಣೆಗಾಗಿ ನಾಸಾ ಮತ್ತು ಸ್ಪೇಸ್-ಎಕ್ಸ್ ಮಿಷನ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಅಭಿನಂದಿಸಿದ್ದು, ಈ ಕಾರ್ಯಕ್ರಮ 'ಐತಿಹಾಸಿಕ' ಎಂದು ಬಣ್ಣಿಸಿದೆ.