ವಿಜ್ಞಾನ-ತಂತ್ರಜ್ಞಾನನಾಸಾ ಮುಖ್ಯಸ್ಥರು ಇಂದು ಇಸ್ರೊ ಕೇಂದ್ರಕ್ಕೆ ಭೇಟಿ: ಸಾಥ್ ನೀಡಲಿದ್ದಾರೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮ
ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಇಂದು ಗುರುವಾರ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಕಡಿಮೆ ಭೂ ಕಕ್ಷೆಯ ವೀಕ್ಷಣಾಲಯವಾದ NISAR ನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಕೂಡ ಇರಲಿದ್ದಾರೆ.