ಭಕ್ತಿ-ಜ್ಯೋತಿಷ್ಯಶಿವ ಶರಭೇಶ್ವರನಾಗಿ ಅವತರಿಸಿದ್ದೇಕೆ? ನೃಸಿಂಹ-ಶರಭೇಶ್ವರ ಅವತಾರದ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ!
'ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಂ' ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಶಂಕರರು.