Nari Shakti

2024ರ IAS ಬ್ಯಾಚ್‌ನಲ್ಲಿ ಶೇ. 41ರಷ್ಟು ಮಹಿಳೆಯರು, ಇದು 'ಮಹಿಳಾ ಶಕ್ತಿ'ಗೆ ಪ್ರಬಲ ಸಾಕ್ಷಿ: ಉಪಾಧ್ಯಕ್ಷ ರಾಧಾಕೃಷ್ಣನ್
ದೇಶ

2024ರ IAS ಬ್ಯಾಚ್‌ನಲ್ಲಿ ಶೇ. 41ರಷ್ಟು ಮಹಿಳೆಯರು, ಇದು 'ಮಹಿಳಾ ಶಕ್ತಿ'ಗೆ ಪ್ರಬಲ ಸಾಕ್ಷಿ: ಉಪಾಧ್ಯಕ್ಷ ರಾಧಾಕೃಷ್ಣನ್

ನಾಗರಿಕ ಸೇವೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದ ಉಪಾಧ್ಯಕ್ಷ ರಾಧಾಕೃಷ್ಣನ್ ಅವರು, 2024ರ ಬ್ಯಾಚ್‌ನಲ್ಲಿ ಸುಮಾರು 41 ಪ್ರತಿಶತ ಅಧಿಕಾರಿಗಳು ಮಹಿಳೆಯರಾಗಿದ್ದಾರೆ ಎಂದು ಹೇಳಿದರು.

'ನಾರಿ ಶಕ್ತಿ'ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿ ಕೊಡುತ್ತಿದ್ದಾರೆ: ಮಹಿಳಾ ಮೀಸಲಾತಿ–ಡೆಲಿಮಿಟೇಶನ್ ಜೋಡಣೆ ವಿರುದ್ಧ ಶಶಿ ತರೂರ್ ಕಿಡಿ; Video
ದೇಶ

'ನಾರಿ ಶಕ್ತಿ'ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿ ಕೊಡುತ್ತಿದ್ದಾರೆ: ಮಹಿಳಾ ಮೀಸಲಾತಿ–ಡೆಲಿಮಿಟೇಶನ್ ಜೋಡಣೆ ವಿರುದ್ಧ ಶಶಿ ತರೂರ್ ಕಿಡಿ; Video

ಮಹಿಳಾ ಮೀಸಲಾತಿಗೆ ದೇಶಾದ್ಯಂತ ವ್ಯಾಪಕ ರಾಜಕೀಯ ಒಪ್ಪಿಗೆ ಇದ್ದರೂ, ಅದನ್ನು ಜಾರಿಗೆ ತರಲು ಡೆಲಿಮಿಟೇಶನ್ ಪ್ರಕ್ರಿಯೆಯೊಂದಿಗೆ ಜೋಡಿಸಿರುವುದೇಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು "ರಾಜಕೀಯ ನೋಟು ಅಮಾನ್ಯೀಕರಣ"ವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2024-25: ಇಂದು ದ್ರೌಪದಿ ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ- ಪ್ರಧಾನಿ ಮೋದಿ
ದೇಶ

ಕೇಂದ್ರ ಬಜೆಟ್ 2024-25: ಇಂದು ದ್ರೌಪದಿ ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ- ಪ್ರಧಾನಿ ಮೋದಿ

ಕೇಂದ್ರ ಬಜೆಟ್ ಅಧಿವೇಶನ ಉದ್ದೇಶಿಸಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದು, ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಾರಿ ಶಕ್ತಿಯ ಹಬ್ಬವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನ: ಮಹಿಳಾ ಉದ್ಯಮಿಗಳು ಉತ್ಪಾದಿಸಿದ ಸರಕು ಖರೀದಿಸಿದ ಪ್ರಧಾನಿ, ಬೆಲೆ ಎಷ್ಟು?
ದೇಶ

ಅಂತಾರಾಷ್ಟ್ರೀಯ ಮಹಿಳಾ ದಿನ: ಮಹಿಳಾ ಉದ್ಯಮಿಗಳು ಉತ್ಪಾದಿಸಿದ ಸರಕು ಖರೀದಿಸಿದ ಪ್ರಧಾನಿ, ಬೆಲೆ ಎಷ್ಟು?

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರನ್ನು ವಿಶಿಷ್ಟ ರೀತಿಯಲ್ಲಿ ಅಭಿನಂದಿಸಿದ್ದು ಮಹಿಳೆಯರೇ ಸಿದ್ಧಪಡಿಸಿದ ಸರಕುಗಳನ್ನು ಖರೀದಿಸಿದ್ದಾರೆ.