Nargunda

ಧಾರವಾಡ: ನವಲಗುಂದದ ಲಾಡ್ಜ್ನಲ್ಲಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣು!
ಕಳೆದ ಮೂರು ದಿನಗಳಿಂದ ನವಲಗುಂದದ ಅಶೋಕ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಯುವ ಜೋಡಿ ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ನರಗುಂದ ಇನ್ನು'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕು ವೆಂಕಯ್ಯ ನಾಯ್ಡು ಘೋಷಣೆ
ಕರ್ನಾಟಕದ ನರಗುಂದ ತಾಲ್ಲೂಕು 'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕಾಗಿ ಹೊರಹೊಮ್ಮಿದೆ.

