ರಾಜಕೀಯಪಹಲ್ಗಾಮ್ ಉಗ್ರ ದಾಳಿ: ಮೋದಿ ನಿರ್ಧಾಕ್ಕೆ ಬೆಂಬಲ; ಖರ್ಗೆ ಹೇಳಿದ್ದು ಮುಖ್ಯ, ಉಳಿದವರ ಮಾತು ಬೇಡ!
"ಹಿರಿಯ ನಾಯಕರಾಗಿ, ಅವರು(ಖರ್ಗೆ) ಹೇಳಿದ್ದು ಮುಖ್ಯವಾಗುತ್ತದೆ ಮತ್ತು ಅದಕ್ಕೆ ಬೆಲೆ ಜಾಸ್ತಿ. ಉಳಿದವರ ಮಾತು ಬೇಡ. ಕಾಂಗ್ರೆಸ್ ಸಹಕಾರವೂ ಇದೆ ಎಂದು ನಾನು ಭಾವಿಸುತ್ತೇನೆ" ಎಂದು ಮಾಜಿ ಪ್ರಧಾನಿ ಹೇಳಿದರು.