ವಿದೇಶಭಾರತಕ್ಕೆ'ಸ್ನೇಹ 'ದ ಆಪರ್ :ದೌರ್ಬಲ್ಯವೆಂದು ಪರಿಗಣಿಸಬಾರದು:ಇಮ್ರಾನ್ ಖಾನ್
ಭಾರತಕ್ಕೆ ಪಾಕಿಸ್ತಾನದಿಂದ ಸ್ನೇಹದ ಆಪರ್ ನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ , ಶಾಂತಿ ಮಾತುಕತೆಗಳನ್ನು ನಡೆಸಲು ಭಾರತದ ನಾಯಕರು "ಸೊಕ್ಕನ್ನು" ಬಿಡಬೇಕು ಎಂದಿದ್ದಾರೆ.