ವಿಜ್ಞಾನ-ತಂತ್ರಜ್ಞಾನಅಪ್ಡೇಟ್ ಆದ ಪ್ರಧಾನಿಯವರ ನಮೋ ಅಪ್ಲಿಕೇಶನ್, ಮೋದಿ ಜನ್ಮದಿನಕ್ಕೆ ಹೊಸ ಫೀಚರ್ ಗಳೊಡನೆ ನಮೋ ಆಪ್!
ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಅಪ್ಲಿಕೇಶನ್ ನಮೋ ಆಪ್ ಅಪ್ಡೇಟ್ ಆಗಿದೆ. ಉತ್ತಮ, ವೇಗಯುತ ಮತ್ತು ವಿಶೇಷ ವಿಷಯಕ್ಕೆ ಸುಲಭವಾಗಿ ಪ್ರವೇಶಿಸಲು ಇದು ಅನುವು ಮಾಡಿಕೊಡಲಿದ್ದು, ಈ ಅನುಭವಕ್ಕಾಗಿ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.