ದೇಶ'20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು'
20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು ಎಂದು ಆಫ್ಘಾನಿಸ್ತಾನ ಸಂಸದ ನರೇಂದ್ರ ಸಿಂಗ್ ಖಾಲ್ಸಾ ಭಾವುಕರಾಗಿ ಹೇಳಿದ್ದಾರೆ.