ದೇಶಫೇಲ್ ಆಗಿದ್ದ ಮೋದಿ, ಸಂಪ್ಲಿಮೆಂಟರಿಯಲ್ಲಿ ಪಾಸ್ ಆಗ್ತಾರಾ ನೋಡೋಣ; ಮಲ್ಲಿಕಾರ್ಜುನ ಖರ್ಗೆ
ಕಳೆದ ಬಾರಿ ನೀರಸ ಬಜೆಟ್ ಮಂಡಿಸುವ ಮೂಲಕ ಫೇಲ್ ಆಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಾರಿಯ ಸಂಪ್ಲಿಮೆಂಟರಿಯಲ್ಲಿ ಪಾಸ್ ಆಗ್ತಾರಾ ನೋಡೋಣ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೇಳಿದ್ದಾರೆ...