ದೇಶದಾದ್ರಿ ಘಟನೆ: ಎಲ್ಲರಿಗಿಂತ ಮೋದಿಗೆ ಹೆಚ್ಚು ಹಾನಿ: ಶಿರೋಮಣಿ ಅಕಾಲಿ ದಳ
ಗೋಮಾಂಸ ಸೇವನೆ ಶಂಕಯಿಂದಾಗಿ ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿ ಹತ್ಯೆಯಾದದ್ದು ನಿಜಕ್ಕೂ ಅವಮಾನಕರ ಘಟನೆ. ಇದೊಂದು ಖಂಡನಾರ್ಹ ಘಟನೆಯಾಗಿದೆ. ದಾದ್ರಿಯಲ್ಲಿ ನಡೆದ ಘಟನೆಯ ಬಳಿಕ ನಡೆದ ಎಲ್ಲಾ ಬೆಳವಣಿಗಳು ಎಲ್ಲರಿಗಿಂತಲೂ ಹೆಚ್ಚು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ...