ರಾಜ್ಯಸಕಲ ಸರ್ಕಾರಿ ಗೌರವಗಳೊಡನೆ ಶಾಸಕ ನಾರಾಯಣ ರಾವ್ ಅಂತ್ಯಕ್ರಿಯೆ
ಕೋವಿಡ್ -19ನಿಂದ ನಿಧನರಾದ ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ಬಿ ನಾರಾಯಣ್ ರಾವ್ ಅವರ ಅಂತಿಮ ವಿಧಿಗಳನ್ನು ಬಸವಕಲ್ಯಾಣ ಪಟ್ಟಣದ ಹೊರವಲಯದಲ್ಲಿರುವ ಮುದಾಬಿ ಕ್ರಾಸ್ ಸಮೀಪದ ಆಟೋನಗರದಲ್ಲಿ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.