Narayana Health City

Watch | ವಿಶ್ವ ಆರೋಗ್ಯ ದಿನ: ಡಾ. ದೇವಿ ಶೆಟ್ಟಿ ಹೇಳಿದ್ದು...

Heart Transplants: ಬೆಂಗಳೂರಿನಲ್ಲಿ 12 ಗಂಟೆಗಳಲ್ಲಿ ಮೂರು ಹೃದಯ ಕಸಿ; ಮೂವರು ಯುವಕರ ಜೀವ ರಕ್ಷಣೆ!
ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ 30 ವಯಸ್ಸಿನ ಮೂವರು ಯುವಕರ ಜೀವವನ್ನು ಉಳಿಸಲಾಗಿದೆ. ಇವರೆಲ್ಲರೂ ಹೃದಯ ದಾನಿಗಳಿಗಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಿಂದ ರಾಜ್ಯದ ಮೊದಲ ಅವಳಿ ಶ್ವಾಸಕೋಶ ಕಸಿ
ಕರ್ನಾಟಕದ ಮೊದಲ ಅವಳಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ವೈದ್ಯ ತಂಡ ಯಶಸ್ವಿಯಾಗಿ ನಡೆಸಿದೆ.

