Narayana Health

Watch | ಯಾವುದೇ ಲಕ್ಷಣಗಳಿಲ್ಲದೆಯೇ ಹೃದಯಾಘಾತ ಘಟನೆಗಳಲ್ಲಿ ಹೆಚ್ಚಳ ಏಕೆ?

24 ಗಂಟೆಗಳಲ್ಲಿ 3,797 ಉಚಿತ ಇಸಿಜಿ: ಗಿನ್ನೆಸ್ ದಾಖಲೆ ನಿರ್ಮಿಸಿದ ನಾರಾಯಣ ಹೆಲ್ತ್
ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆ ಮೊನ್ನೆ ಗುರುವಾರ 24 ಗಂಟೆಗಳಲ್ಲಿ 3,797 ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದೆ.

