ರಾಜ್ಯಕೆಎಸ್ ಆರ್ ಟಿಸಿಯ 10 ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರಗಳ ಅಳವಡಿಕೆ
ಋತುಸ್ತ್ರಾವದ ಸಮಯದ ಸ್ವಚ್ಛತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ರಾಜ್ಯದ 10 ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಮತ್ತು ಎಸೆಯುವ ಯಂತ್ರಗಳನ್ನು ಅಳವಡಿಸಿದೆ