Nandini Milk Products

ಸೆಪ್ಟೆಂಬರ್ 22 ರಿಂದ ಹಾಲು, ಮೊಸರು ಬೆಲೆ ಇಳಿಯಲ್ಲ; ತುಪ್ಪ, ಬೆಣ್ಣೆ, ಐಸ್ ಕ್ರೀಮ್ ಅಗ್ಗ!
ಸೆ,22ರಿಂದ ನೂತನ ದರ ಜಾರಿಗೆ ಬರಲಿದ್ದು, ಅಧಿಕೃತ ಆದೇಶ ಬಾಕಿಯಿದೆ. ಕೇಂದ್ರ ಸರ್ಕಾರದಿಂದ ಜಿಎಸ್ಟಿ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್ ಈ ಬಗ್ಗೆ ನಿನ್ನೆ ಕೆಎಂಎಫ್ ಅಧಿಕಾರಿಗಳು ಸಭೆ ಮಾಡಿದ್ದಾರೆ.

ಕೆಎಂಎಫ್ ಗೆ ವರದಾನವಾಯ್ತು ಜಿಎಸ್ ಟಿ, ನಂದಿನಿ ಉತ್ಪನ್ನಗಳ ಮಾರಾಟ ಪ್ರಮಾಣ ಏರಿಕೆ!
ದೇಶದ 2ನೇ ಅತೀ ದೊಡ್ಡ ಹಾಲಿನ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆ ಕೆಎಂಎಫ್ ನ ಆದಾಯ ಜಿಎಸ್ ಟಿ ಜಾರಿ ಬಳಿಕ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

