Nandi Idol

ವಿಜಯಪುರ: ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ, ಹಾಕಿ ಅವಮಾನ!
ದೇವಾಲಯದಲ್ಲಿರುವ ಶಿವನ ವಾಹನ ನಂದಿ ವಿಗ್ರಹಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನವೆಸಗಿದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಳಸಂಗಿ ಗ್ರಾಮದಲ್ಲಿ ನಡೆದಿದೆ.

ವಜ್ರಕ್ಕಾಗಿ ದೇಗುಲದಲ್ಲಿದ್ದ ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನೇ ಕದ್ದ ಖತರ್ನಾಕ್ ಖದೀಮರು!
ದೇಗುಲದಲ್ಲಿರುವ ಬೃಹತ್ ವಿಗ್ರಹದಲ್ಲಿ ಅಪಾರ ಪ್ರಮಾಣದ ವಜ್ರವಿದೆ ಎಂಬ ಆಸೆಯಿಂದ ಖತರ್ನಾಕ್ ಖದೀಮರ ಗ್ಯಾಂಗ್ ವೊಂದು ಬರೊಬ್ಬರಿ 1 ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನು ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

