ವಿದೇಶಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಅಮೆರಿಕಾ ಅಧ್ಯಕ್ಷ..?: "ಟ್ರಂಪ್ಗಾಗಿ ಪ್ರಾರ್ಥಿಸಿ" ಎಂದ ಸಂಸದೆ ನ್ಯಾನ್ಸಿ ಮೇಸ್; ಹೆಚ್ಚಿದ ಗೊಂದಲ!
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿ ವೈರಲ್ ಆಘಿದೆ. ಸಂಸದೆ ನ್ಯಾನ್ಸಿ ಮೇಸ್ ಅವರು "ಅಧ್ಯಕ್ಷ ಟ್ರಂಪ್ಗಾಗಿ ಪ್ರಾರ್ಥಿಸಿ" (Pray for President Trump) ಎಂದು ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಜನರು ಅವರಿಗೆ ಯಾವುದೋ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಭಾವಿಸಿದ್ದಾರೆ.