ರಾಜ್ಯತೂಕ ಇಳಿಕೆ: ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲ, ಟೆಕ್ಕಿಗೆ ಪರಿಹಾರ ನೀಡುವಂತೆ ವೆಲ್ನೆಸ್ ಸೆಂಟರ್ ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ
ಟೆಕ್ಕಿಯೊಬ್ಬರಿಗೆ ತೂಕ ಇಳಿಸುವ ಭರವಸೆ ನೀಡಿ ಈಡೇರಿಸುವಲ್ಲಿ ವಿಫಲವಾದ ಫಿಟ್ನೆಸ್ ಸಂಸ್ಥೆಯೊಂದಕ್ಕೆ ಪರಿಹಾರ ನೀಡುವಂತೆ ನಗರದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.