ವಾಣಿಜ್ಯಪ್ರವಾಸಿಗರಿಗೆ ಸಿಹಿ ಸುದ್ದಿ: 'ನಮ್ಮ ಗ್ಯಾರಂಟಿ' ಯೋಜನೆ ಘೋಷಿಸಿದ ಅಡಿಗಾಸ್ ಯಾತ್ರಾ; ವಿದೇಶ ಪ್ರವಾಸಕ್ಕೆ ರೂ 20 ಸಾವಿರವರೆಗೆ ರಿಯಾಯಿತಿ..!
ಗರಿಷ್ಠ ರಿಯಾಯಿತಿಯನ್ನು ಸಂಪೂರ್ಣವಾಗಿ ಬಳಸದೇ ಇದ್ದಲ್ಲಿ ಉಳಿದ ಮೊತ್ತದ ಮೇಲೆ ಹೆಚ್ಚುವರಿ ರೂ.5,000 ಮೌಲ್ಯದ ಆಫರ್ ಅನ್ನು ದೇಶೀಯ ಅಥವಾ ಮತ್ತೊಂದು ವಿದೇಶಿ ಪ್ರವಾಸ ಪ್ಯಾಕೇಜ್ಗೆ ಬಳಸಿಕೊಳ್ಳುವ ಅವಕಾಶವನ್ನೂ ನೀಡಿದೆ.