ಭಕ್ತಿ-ಜ್ಯೋತಿಷ್ಯ'ನಮಃ ಶಿವಾಯ': ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಅರ್ಥವಿರುವ 'ಶಿವ ಪಂಚಾಕ್ಷರಿ' ಮಂತ್ರದ ಮಹಿಮೆ ಗೊತ್ತೆ?
ನಮಃ ಶಿವಾಯ ಐದು ಅಕ್ಷರಗಳನ್ನು ಹೊಂದಿರುವುದರಿಂದ ಇದನ್ನು ಪಂಚಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ. ಈ ಮಂತ್ರವನ್ನು ಯಜುರ್ವೇದದ ಶ್ರೀ ರುದ್ರ ಚಕ್ರ ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ.