Nam Gani B.Com pass

'ನಮ್ ಗಣಿ B.Com ಪಾಸ್ 2' ಮೂಲಕ ನಿರ್ದೇಶನದೊಂದಿಗೆ ನಟನೆಗೆ ಮರಳಿದ ಅಭಿಷೇಕ್ ಶೆಟ್ಟಿ
ನಮ್ ಗಣಿ B.Com ಪಾಸ್ ಚಿತ್ರದ ನಟ ಮತ್ತು ನಿರ್ದೇಶಕ ಅಭಿಷೇಕ್ ಶೆಟ್ಟಿ ಇದೀಗ ಸೀಕ್ವೆಲ್‌ನೊಂದಿಗೆ ಮರಳಿದ್ದಾರೆ. ಈ ಬಾರಿಯೂ ಅಭಿಷೇಕ್ ನಟ ಮತ್ತು ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ನಮ್ ಗಣಿ ಬಿಕಾಂ ಪಾಸ್:ಗಂಭೀರ ವಿಚಾರಕ್ಕೆ ಹಾಸ್ಯದ ಲೇಪ-ಅಭಿಷೇಕ್ ಶೆಟ್ಟಿ
ಪ್ರತಿವರ್ಷ ಸಾವಿರಾರು ಯುವಕರು ಕಾಲೇಜಿನಿಂದ ಪದವಿ ಪಡೆಯುತ್ತಾರೆ ಹಾಗೂ ಸರಿಯಾದ ಉದ್ಯೋಗ ದೊರಕದೆ ಹೋದಾಗ ಸಮಾಜದಲ್ಲಿ ಹಲ ಬಗೆಯ ಸವಾಲುಗಳನ್ನು ಎದುರಿಸುತ್ತಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿರುವ ಹೊಸ ಚಿತ್ರವೊಂದರ ಕಥಾ ಹಂದರ ಇದೇ ಆಗಿದೆ.

ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸುವ ಆಸೆ ಈಡೇರಿದೆ- ಐಶಾನಿ ಶೆಟ್ಟಿ
ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಮೆಟ್ರೊದಲ್ಲಿ ಜೀವನ ಹುಡುಕ ಹೊರಟ ಐಶಾನಿ ಶೆಟ್ಟಿ
ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ...

