ವಿದೇಶನ್ಯೂಯಾರ್ಕ್ ಪಾರ್ಕ್ ನಲ್ಲಿ ಡೊನಾಲ್ಡ್ ಟ್ರಂಪ್ ಬೆತ್ತಲೆ ವಿಗ್ರಹ; ವಿವಾದದ ಬಳಿಕ ಸ್ಥಳಾಂತರ
ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ನಗ್ನ ವಿಗ್ರಹವೊಂದು ನ್ಯೂಯಾರ್ಕ್ ನಗರದ ಪಾರ್ಕ್ ನಲ್ಲಿ ತಲೆ ಎತ್ತಿದ್ದು, ವಿಗ್ರಹದ ಬಳಿ ನಿಂತು ನೂರಾರು ಮಂದಿ ಸೆಲ್ಫೆ ತೆಗೆದುಕೊಳ್ಳುತ್ತಿದ್ದಾರೆ.