ದೇಶನಾಪತ್ತೆಯಾಗಿರುವ ಜೆಎನ್'ಯು ವಿದ್ಯಾರ್ಥಿ ಇಸಿಸ್ ಸೇರ್ಪಡೆಗೆ ಯತ್ನ: ವರದಿ ತಿರಸ್ಕರಿಸಿದ ದೆಹಲಿ ಪೊಲೀಸರು
ನಾಪತ್ತೆಯಾದಿರುವ ಜವಾಹರ್ ಲಾಲ್ ನೆಹರು ವಿದ್ಯಾರ್ಥಿ ನಜೀಬ್ ಅಹ್ಮದ್ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ಯತ್ನಿಸಿದ್ದ ಎಂಬ ವರದಿಗಳನ್ನು ದೆಹಲಿ ಪೊಲೀಸರು ಮಂಗಳವಾರ...